| ಕ್ರಮ ಸಂಖ್ಯೆ | ಸಾಲದ ವಿಧ | ಬಡ್ಡಿ ದರ (ಶೇಕಡಾವಾರು) |
| o1. | ವೈಯಕ್ತಿಕ ಸಾಲ | 16.75 % |
| 02. | ಠೇವು ಭಧ್ರತಾ ಸಾಲ | |
| 01. ಪಿಗ್ಮಿ ಠೇವು ಸಾಲ | 12 % (ಕನಿಷ್ಠ 15 ದಿನಗಳ ಬಡ್ಡಿ) | |
| 02. ಆರ್.ಡಿ ಸಾಲ | ಸದ್ರಿ ಠೇವಣಿಯ ಬಡ್ಡಿದರಕ್ಕಿಂತ 2.5 % ಹೆಚ್ಚು | |
| 03. ಮುದ್ದತಿ ಅಥವಾ ಸಿ.ಸಿ ಠೇವು ಸಾಲ | ಸದ್ರಿ ಠೇವಣಿಯ ಬಡ್ಡಿದರಕ್ಕಿಂತ 2.5 % ಹೆಚ್ಚು | |
| 03. | ವೇತನ ಆಧಾರಿತ ಸಾಲ | 16 % |
| 04. | ಓವರ್ ಡ್ರಾಫ್ಟ್ ಸಾಲ | 15.9 % |
| 05. | ವಾಹನ ಖರೀದಿ / ಭದ್ರತೆ ಸಾಲ | |
| ನೂತನ : | ||
| ದ್ವಿಚಕ್ರ ವಾಹನ ಸಾಲ | 13.9 % | |
| ಖಾಸಗಿ ಲಘು ವಾಹನ | 14.15 % | |
| ವಾಣಿಜ್ಯ ಟೂರಿಸ್ಟ್ ಲಘು ವಾಹನ | 14.5 % | |
| ಸರಕು ಸಾಗಾಟ ವಾಹನ | 14.9 % | |
| ಎಲ್ಲಾ ರೀತಿಯ ಹಳೆಯ ವಾಹನ ಸಾಲ | 15.9 % | |
| 06. | ಸ್ಥಿರಾಸ್ತಿ ಭದ್ರತೆ ಸಾಲ | |
| ಬಿನ್ ಶೇತ್ಗಿ (ಎನ್ .ಎ) | 14.5 % | |
| ಕೃಷಿ/ಮಾಲ್ಕಿ (ಕೃಷಿ ಉದ್ದೇಶ ಹೂರತು ಪಡಿಸಿ) |
14.9 % | |
| 07. | ಗೃಹೋಪಯೋಗಿ ವಸ್ತು ಖರೀದಿ ಸಾಲ | 16.9 % |
| 08. | ಗೃಹ ನಿರ್ಮಾಣ ಖರೀದಿ/ನವೀಕರಣ ಸಾಲ | |
| ಗೃಹ ನಿರ್ಮಾಣ /ನವೀಕರಣ ಸಾಲ | 14.5 % | |
| ಸ್ಥಿರಾಸ್ತಿ ಖರೀದಿ (ಬಿನ್ಶೇತ್ಗಿ) | 14.75 % | |
| 09. | ವಾಣಿಜ್ಯ ಸಂಕೀರ್ಣ ಖರೀದಿ/ನಿರ್ಮಾಣ/ ನವೀಕರಣ ಸಾಲ | 14.15% |
| 10. | ಸಣ್ಣ ಕೈಗಾರಿಕೆ /ಗೃಹೋದ್ಯಮ ಸಾಲ | 16.50 % |
| 11. | ಭದ್ರತಾ ಪತ್ರ ಆಧಾರ ಸಾಲ | 16 % |
| 12. | ಯಂತ್ರೋಪಕರಣ ಖರೀದಿ/ಅಡವು ಸಾಲ | 15.9 % |
| 13. | ಮಹಿಳಾ ಸಾಲ ಯೋಜನೆ | 18% |
| 14. | ಸ್ವ ಉದ್ಯೋಗ / ವ್ಯಾಪಾರ ಸಾಲ | 16% |
